*ಬೆಳಗಾವಿ ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧರಿಸಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, 1 ರಿಂದ 3 ಸದಸ್ಯರು 0 ಕೆ.ಜಿ, 4 ಸದಸ್ಯರು 10 ಕೆ.ಜಿ, 5 ಸದಸ್ಯರು 30 ಕೆ.ಜಿ, 6 ಸದಸ್ಯರು 50 ಕೆ.ಜಿ, 7 ಸದಸ್ಯರು 70 ಕೆ.ಜಿ, 8 ಸದಸ್ಯರು 90 ಕೆ.ಜಿ, 9 ಸದಸ್ಯರು 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ರಾಜ್ಯ/ಕೇಂದ್ರ ಆದ್ಯತಾ (PHH) ಪಡಿತರ ಚೀಟಿದಾರರು … Continue reading *ಬೆಳಗಾವಿ ಜಿಲ್ಲೆಯ ಪಡಿತರ ಚೀಟಿದಾರರ ಗಮನಕ್ಕೆ*
Copy and paste this URL into your WordPress site to embed
Copy and paste this code into your site to embed