*ಶಾಸಕ ಚಂದ್ರು ಲಮಾಣಿ ಕೇಸ್ ನಲ್ಲಿ ಆಡಿಯೋ ಹಲ್ ಚಲ್: ಮಾತಾಡಿದ್ದು ನಾನೆ ಎಂದ ಸ್ವಾಮೀಜಿ*
ಪ್ರಗತಿವಾಹಿನಿ ಸುದ್ದಿ: ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು 5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಚಾರವಾಗಿ ಮಹತ್ವದ ಅಪ್ಡೇಟ್ ದೋರೆತಿದೆ. ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಅವರ ಹೊರಬಂದಿರುವ ಆಡಿಯೋ ಕ್ಲಿಪ್ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.Home add -Advt ಆಡಿಯೋದಲ್ಲಿ ಮಾತನಾಡಿದ್ದು ನಾನು ಎಂಬುದು ಸತ್ಯ ಆದರೆ ಲೋಕಾಯುಕ್ತ ಪ್ರಕರಣಕ್ಕೂ ನನಗೂ ಯಾವುದೇ … Continue reading *ಶಾಸಕ ಚಂದ್ರು ಲಮಾಣಿ ಕೇಸ್ ನಲ್ಲಿ ಆಡಿಯೋ ಹಲ್ ಚಲ್: ಮಾತಾಡಿದ್ದು ನಾನೆ ಎಂದ ಸ್ವಾಮೀಜಿ*
Copy and paste this URL into your WordPress site to embed
Copy and paste this code into your site to embed