*ಆಟೋ ಚಾಲಕನ ಮೇಲೆ ಹರಿದ ಕ್ರೇನ್; ವ್ಯಕ್ತಿ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕ್ರೇನ್ ಹರಿದು ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮ್ರೌರ್ಯ ವೃತ್ತದಲ್ಲಿ ನಡೆದಿದೆ. 35 ವರ್ಷದ ವಿನೋದ್ ಮೃತ ದುರ್ದೈವಿ. ಇಂದು ಬೆಳಿಗ್ಗೆ ಕೆಲಸ ಮುಗಿಸಿ ವಾಪಾಸ್ ಆಗಿದ್ದ ಆಟೋ ಚಾಲಕ ವಿನೋದ್ ರಸ್ತೆ ಬದಿ ಆಟೋ ನಿಲ್ಲಿಸಿ ಮಲಗಿದ್ದರು. ಹಿಂದಿನಿಂದ ಬಂದ ಟ್ರೇನ್ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕನ ಮೇಲೆಯೇ ಹರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡ ಆಟೋ ಚಾಕಲ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.Home add -Advt *ಕಳ್ಳಭಟ್ಟಿ ಸಾರಾಯಿ ದುರಂತ; 34 ಜನರು ದುರ್ಮರಣ*