*ಪತ್ನಿಯೊಂದಿಗಿನ ಖಾಸಗಿ ವಿಡಿಯೋ ಕಳುಹಿಸಿದ ಪ್ರಿಯಕರ: ಮನನೊಂದ ಆಟೋ ಚಾಲಕ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 35 ವರ್ಷದ ಆಟೋ ಚಾಲಕ ಮುನಿಕೃಷ್ಣ ಆತ್ಮಹತ್ಯೆಗೆ ಶರಣಾದವನು. ಪತ್ನಿಯ ಪ್ರಿಯಕರ ಕುಮಾರ್ ಎಂಬಾತ ತನ್ನ ಪತ್ನಿ ಜೊತೆಗಿರುವ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳನ್ನು ಕಳುಹಿಸಿದ್ದ. ಅಲ್ಲದೇ ನಿನ್ನ ಪತ್ನಿ ಗರ್ಭದಲ್ಲಿರುವುದು ನನ್ನ ಮಗು ಎಂದು ಹೇಳಿದ್ದ. ಈ ಫೋಟೋ, ವಿಡಿಯೋಗಳನ್ನು ನೋಡಿಯೂ ಇನ್ನು ಯಾಕೆ ಬದುಕ್ಕಿದ್ದೀಯಾ? ಎಂದು ವ್ಯಂಗ್ಯವಾಡುತ್ತಿದ್ದ. ಪತ್ನಿ ಪ್ರಿಯಕರನ ಕಿರುಕುಳ, ಅವಮಾನಕ್ಕೆ ಮನನೊಂದ … Continue reading *ಪತ್ನಿಯೊಂದಿಗಿನ ಖಾಸಗಿ ವಿಡಿಯೋ ಕಳುಹಿಸಿದ ಪ್ರಿಯಕರ: ಮನನೊಂದ ಆಟೋ ಚಾಲಕ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed