*ಐದೇ ನಿಮಿಷದಲ್ಲಿ ಆಟೋ-ಪಡೆಯಿರಿ 50 ರೂ. ಆಫರ್ ನೀಡಿ ವಂಚನೆ; ರಾಪಿಡೋಗೆ 10 ಲಕ್ಷ ದಂಡ*
ಪ್ರಗತಿವಾಹಿನಿ ಸುದ್ದಿ: ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ₹50ʼ ಹೀಗೆ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ʼರಾಪಿಡೋʼ ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ಬರೋಬ್ಬರಿ ₹10 ಲಕ್ಷ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂಥ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಸೂಚ್ಯ ಎಚ್ಚರಿಕೆ ನೀಡಿದೆ. ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ … Continue reading *ಐದೇ ನಿಮಿಷದಲ್ಲಿ ಆಟೋ-ಪಡೆಯಿರಿ 50 ರೂ. ಆಫರ್ ನೀಡಿ ವಂಚನೆ; ರಾಪಿಡೋಗೆ 10 ಲಕ್ಷ ದಂಡ*
Copy and paste this URL into your WordPress site to embed
Copy and paste this code into your site to embed