*ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ*  *ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ ಬೇಡ!* ನಿಸರ್ಗಮನೆ ವೈದ್ಯ ಹೆಗಡೆ ಅವರಲ್ಲಿದೆ ಪರಿಹಾರ!* *ಮಾರ್ಚ 8, 9ಕ್ಕೆ ಬೆಳಗಾವಿಯಲ್ಲೂ ಉಚಿತ ಸಂದರ್ಶನಕ್ಕೆ ಲಭ್ಯ*

ದೀರ್ಘ ಕಾಲದ ಬೆನ್ನು, ಕಾಲು, ಕುತ್ತಿಗೆ, ಕೈ ನೋವು, ಉದರ ಸಮಸ್ಯೆ, ಬೊಜ್ಜು, ನಿತ್ಯವೂ ಕಿರಿಕಿರಿ ಆಗುವ ತಲೆನೋವು, ನರದ ಸಮಸ್ಯೆ, ಖಿನ್ನತೆ, ನಿದ್ರಾಹೀನತೆ, ಅಲರ್ಜಿ, ಮಾನಸಿಕ ಒತ್ತಡ, ಚರ್ಮ ರೋಗಗಳು, ಪಾರ್ಶ್ವವಾಯು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳೇ? ಪಿಸಿಓಡಿಯಂಥ ಮಹಿಳೆಯರ ಸಂಕಷ್ಟಗಳಿಗೂ ಇಲ್ಲಿದೆ, ಪರಿಹಾರ ಸೂತ್ರ. ನಮ್ಮ ಜೀವನ ಶೈಲಿ, ಆಹಾರ ವಿಧಾನವನ್ನೇ ಕೊಂಚ ಬದಲಾಯಿಸಿ ‘ಆರೋಗ್ಯ ಸೂತ್ರ’ ಕಟ್ಟಿಕೊಡುವ ಒಂದು ವಿಶಿಷ್ಟ ಪ್ರಯತ್ನ ಉತ್ತರ ಕನ್ನಡದ ಸಹ್ಯಾದ್ರಿ ನಡುವೆ ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದೆ. ಹಸಿರಿನ … Continue reading *ರೋಗಿಯನ್ನು ನಿರೋಗಿಯಾಗಿಸುವ ಕೇಂದ್ರ*  *ದೀರ್ಘ ಕಾಲದ ಸಮಸ್ಯೆಗಳಿದ್ದರೂ ಭಯ ಬೇಡ!* ನಿಸರ್ಗಮನೆ ವೈದ್ಯ ಹೆಗಡೆ ಅವರಲ್ಲಿದೆ ಪರಿಹಾರ!* *ಮಾರ್ಚ 8, 9ಕ್ಕೆ ಬೆಳಗಾವಿಯಲ್ಲೂ ಉಚಿತ ಸಂದರ್ಶನಕ್ಕೆ ಲಭ್ಯ*