*ಆಮದು-ರಫ್ತು ಅವಕಾಶಗಳ ಕುರಿತು ಉದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ*

 ಆಮದು-ರಫ್ತು ಅವಕಾಶಗಳ ಕುರಿತು ಉದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ ಆ.19ರಂದು ಉದ್ಯಮಬಾಗ್‌ನ ಹೊಟೆಲ್ ನೇಟಿವ್‌ನಲ್ಲಿ BDSSIA ಆಯೋಜನೆHome add -Advt ಬೆಳಗಾವಿ: ಬೆಳಗಾವಿ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಆಮದು-ರಫ್ತು ವ್ಯವಹಾರದ ಅವಕಾಶಗಳು, ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಸರ್ಕಾರಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ (BDSSIA) ವತಿಯಿಂದ, ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಸಹಯೋಗದೊಂದಿಗೆ ಆಮದು-ರಫ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ (DIC), ಬೆಳಗಾವಿ; ಬೆಳಗಾವಿ … Continue reading *ಆಮದು-ರಫ್ತು ಅವಕಾಶಗಳ ಕುರಿತು ಉದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ*