*ಷಡ್ಯಂತ್ರ ಆಗಿರುವುದು ನಿಜ ಎಂದ ಬಿ.ಕೆ.ಹರಿಪ್ರಸಾದ್*

ಪ್ರಗತಿವಾಹಿನಿ ಸುದ್ದಿ: ಸಚಿವ ಸಂಪುಟದಿಂದ ಸಚಿವ ಕೆ.ಎನ್.ರಾಜಣ್ಣ ವಜಾ ಮಾಡಿರುವ ವಿಚಾರವಾಗಿ ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ಷಡ್ಯಂತ್ರ ಆಗಿರುವುದು ನಿಜ ಎಂದು ಹೇಳಿದ್ದಾರೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಕೆಲ ಆತಂತರಿಕ ವಿಚಾರಗಳು ಬಂದಾಗ ಬಹಿರಂಗ ಹೇಳಿಕೆ ಕೊಟ್ಟಾಗ ಹೈಕಮಾಂಡ್ ಮಧ್ಯಪ್ರವೇಶ ಮಾಡುತ್ತೆ. ಅದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ರೀತಿ. ರಾಜಣ್ಣ ವಿಚಾರದಲ್ಲಿಯೂ ಹೀಗೆ ಆಗಿದೆ. ಮುಂದೆ ಯಾವತ್ತೂ ಇಂತಹ ಘಟನೆ ಆಗಬಾರದು ಎಂಬ ನಿಟ್ಟಿನಲ್ಲಿ ಹೈಕಮಾಂಡ್ ಎಚ್ಚರಿಕೆ ಸಂದೇಶ ನೀಡಿದೆ ಎಂದರು. … Continue reading *ಷಡ್ಯಂತ್ರ ಆಗಿರುವುದು ನಿಜ ಎಂದ ಬಿ.ಕೆ.ಹರಿಪ್ರಸಾದ್*