*ನಾವು ಯಾವ ಕಾರಣಕ್ಕೂ ವಂದೇ ಮಾತರಂ ಪೂರ್ಣ ಗೀತೆ ಹಾಡಲ್ಲ: ಬಿ.ಕೆ.ಹರಿಪ್ರಸಾದ್*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್​ನ ಯಾವ ಕಾರ್ಯಕ್ರಮದಲ್ಲೂ ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲ್ಲ. ನಾವು ಹಾಡುವುದೇ ಎರಡು ಪ್ಯಾರಾ ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ನಮಗೆ ಜೈಲಿಗೆ ಹಾಕಿ, ನೇಣುಹಾಕಿದರೂ ನಾವು ವಂದೇ ಮಾತರಂ ಗೀತೆ ಪೂರ್ತಿ ಹಾಡಲ್ಲ. ನಾವು ಹಾಡುವುದು ಎರಡು ಪ್ಯಾರಾ ಅಷ್ಟು ಮಾತ್ರ ಎಂದು ಹೇಳಿದರು. ವಂದೇ ಮಾತರಂ ಗೀತೆಗೆ ಕಾಂಗ್ರೆಸ್​​ ವರಿಷ್ಠರಿಂದಲೇ ಅಗೌರವ ಆರೋಪ ಸಂಬಂಧ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಅವರು, ಸೋನಿಯಾ ಗಾಂಧಿ … Continue reading *ನಾವು ಯಾವ ಕಾರಣಕ್ಕೂ ವಂದೇ ಮಾತರಂ ಪೂರ್ಣ ಗೀತೆ ಹಾಡಲ್ಲ: ಬಿ.ಕೆ.ಹರಿಪ್ರಸಾದ್*