*ಶತಮಾನೋತ್ಸವ ಸಂಭ್ರಮದಲ್ಲಿ ಬಿ.ಕೆ.ಮಾಡೆಲ್ ಹೈಸ್ಕೂಲ್*
ಒಂದು ವಾರ ವೈವಿಧ್ಯಮಯ ಕಾರ್ಯಕ್ರಮ ಪ್ರಗತಿವಾಹಿನಿ ಸುದ್ದಿ: “ಸುಮಾರು ನೂರು ವರ್ಷಗಳ ಹಿಂದೆ, 1925ರ ಫೆಬ್ರವರಿ 2 ರಂದು, ಏಳು ಜನ ಉತ್ಸಾಹಿ ತರುಣರು ಒಂದಾಗಿ ಶೈಕ್ಷಣಿಕ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಸಂಕಲ್ಪದೊಂದಿಗೆ ಬಾಡಿಗೆ ಕಟ್ಟಡವೊಂದರಲ್ಲಿ ‘ಮಾಡೆಲ್ ಇಂಗ್ಲಿಷ್ ಸ್ಕೂಲ್’ ಅನ್ನು ಸ್ಥಾಪಿಸಿದರು. ಬೆಳಗಾವಿಯಲ್ಲಿರುವ ಪ್ರಮುಖ ಮಾರ್ಗದರ್ಶಕರು ಈ ತರುಣರ ಉದಾತ್ತ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತರು. ಶ್ರೀ ಡಿ.ವಿ. ಬೆಳ್ವಿ ಅವರ ಅಧ್ಯಕ್ಷತೆಯ ಈ ತಂಡವು ‘ಬೆಳಗಾವಿ ಎಜುಕೇಶನ್ ಸೊಸೈಟಿ’ಯನ್ನು ಸ್ಥಾಪಿಸಿತು ಮತ್ತು 1946 ರಲ್ಲಿ ಇದನ್ನು … Continue reading *ಶತಮಾನೋತ್ಸವ ಸಂಭ್ರಮದಲ್ಲಿ ಬಿ.ಕೆ.ಮಾಡೆಲ್ ಹೈಸ್ಕೂಲ್*
Copy and paste this URL into your WordPress site to embed
Copy and paste this code into your site to embed