*ಈಶ್ವರಪ್ಪ ಉಚ್ಛಾಟನೆಯ ಕಾರಣ ಹೇಳಿದ ಬಿ.ವೈ.ವಿಜಯೇಂದ್ರ*
ಪ್ರಗತಿವಾಹಿನಿ ಸುದ್ದಿ: ಪುತ್ರ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ. ಬಿಜೆಪಿಗೆ ಅವರ ಕಾಣಿಕೆ ಏನೂ ಇಲ್ಲ ಎಂದು ಹೇಳಿದ್ದಾರೆ.Home add -Advt ಶಿವಮೊಗ್ಗದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಶಿವಮೊಗ್ಗ ಕ್ಷೇತ್ರಕ್ಕೆ ಕೆ.ಎಸ್.ಈಶ್ವರಪ್ಪ ಕೊಡುಗೆ ಏನೂ ಇಲ್ಲ. ಪಕ್ಷಕ್ಕೂ ಅವರ ಕಾಣಿಕೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು. ಪಕ್ಷಕ್ಕೆ ಹಾನಿಯಾಗುವ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಹೇಳಿದರೂ ಈಶ್ವರಪ್ಪ ತಮ್ಮ ದಿಕ್ಕಿನಲ್ಲಿ ಮುಂದುವರೆದ … Continue reading *ಈಶ್ವರಪ್ಪ ಉಚ್ಛಾಟನೆಯ ಕಾರಣ ಹೇಳಿದ ಬಿ.ವೈ.ವಿಜಯೇಂದ್ರ*
Copy and paste this URL into your WordPress site to embed
Copy and paste this code into your site to embed