*ಸಮಾಜಕ್ಕಾಗಿ ಕೆಲಸ ಮಾಡಿದವರು ಮಹಾತ್ಮರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಮಾತನಾಡುವುದು ಸಾಧನೆಯಲ್ಲ, ನಮ್ಮ ಸಾಧನೆಯನ್ನು ಜನರು ಮಾತನಾಡಬೇಕು. ಆ ರೀತಿಯಲ್ಲಿ ಸಮಾಜಕ್ಕಾಗಿ ಕೆಲಸ ಮಾಡಿದವರು ಮಹಾತ್ಮರೆನಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಮಾಜಿ ಶಾಸಕರು, ಸಾಮಾಜಿಕ ಮುಂದಾಳುಗಳು ಆಗಿದ್ದ ದಿ.ಬಾಬುರಾವ್ ಬೋಳಶೆಟ್ಟಿ ಅವರ 18 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುವಾರ ಸಚಿವರು ಮಾತನಾಡಿದರು.Home add -Advt ಅವಕಾಶ ಸಿಕ್ಕಿದಾಗ ಇತಿಹಾಸ ಸೃಷ್ಟಿ ಮಾಡಬೇಕು. ನಮ್ಮ ದೇಶ, ಸ್ವಾತಂತ್ರ್ಯ … Continue reading *ಸಮಾಜಕ್ಕಾಗಿ ಕೆಲಸ ಮಾಡಿದವರು ಮಹಾತ್ಮರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*