*ಗರ್ಭಿಣಿಯಂತೆ ವೇಷತೊಟ್ಟು ಭ್ರೂಣಲಿಂಗ ಪತ್ತೆ ದಂಧೆ ಬೇಧಿಸಿದ ಅಸಿಸ್ಟೆಂಟ್ ಕಮಿಷನರ್: ಬೃಹತ್ ಜಾಲ ಪತ್ತೆ*
ಪ್ರಗತಿವಾಹಿನಿ ಸುದ್ದಿ: ಭ್ರೂಣಹತ್ಯೆ ಮತ್ತು ಭ್ರೂಣಲಿಂಗ ಜಾಲ ಪತ್ತೆಹಚ್ಚಲು ಮಹಿಳಾ ಅಧಿಕಾರಿಯೊಬ್ಬರು ಮಾರುವೇಷದಲ್ಲಿ ಗರ್ಭಿಣಿಯಂತೆ ನಟಿಸಿ ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ. ಬಾಗಲಕೋಟೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ, ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿಯ ತೋಟದ ಮನೆಯಲ್ಲಿ ಅಕ್ರಮವಾಗಿ ಇರಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದ್ದು, ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿ ಎಂಬವರನ್ನು ಬಂಧಿಸಲಾಗಿದೆ. ಜಮಖಂಡಿ ಅಸಿಸ್ಟೆಂಟ್ ಕಮಿಷನರ್ ಶ್ವೇತಾ ಬಿಡಿಕರ್ ಗರ್ಭಿಣಿಯಂತೆ, ಆರೋಗ್ಯ ಸೌಧ ಡಿಡಿ ಡಾ. ಶೋಭಾ ನಾದಿನಿಯಂತೆ ಹಾಗೂ ಜಿಲ್ಲಾ … Continue reading *ಗರ್ಭಿಣಿಯಂತೆ ವೇಷತೊಟ್ಟು ಭ್ರೂಣಲಿಂಗ ಪತ್ತೆ ದಂಧೆ ಬೇಧಿಸಿದ ಅಸಿಸ್ಟೆಂಟ್ ಕಮಿಷನರ್: ಬೃಹತ್ ಜಾಲ ಪತ್ತೆ*
Copy and paste this URL into your WordPress site to embed
Copy and paste this code into your site to embed