*45 ಕೋಟಿ ಭೂ ಹಗರಣ*: *ತಹಶೀಲ್ದಾರ್ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು*: *ನಾಲ್ವರು ಸಿಬ್ಬಂದಿಗಳು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ತಹಶೀಲ್ದಾರ್ ಓರ್ವರ ವಿರುದ್ಧ ಬರೋಬ್ಬರಿ 45 ಕೋಟಿ ಭೂ ಹಗರಣದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ತಹಶ್ಲಿಲ್ದಾರ್ ಮನೀಷಾ ಪತ್ರಿ ಅವರ ವಿರುದ್ಧ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭೂ ಹಗರಣದ ಗಂಭೀರ ಆರೋಪ ಕೇಳಿಬಂದಿದೆ. ಬಾಗೇಪಲ್ಲಿ ತಾಲೂಕಿನ ಪುಲವಾರಪಲ್ಲಿ ಗ್ರಾಮದ ನಾಲ್ವರು ರೈತರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮದೇ ಕಚೇರಿಯ ಗ್ರಾಮ ಸಹಾಯಕಿ ಹೆಸರಿಗೆ ಅಕ್ರಮವಾಗಿ ಪೌತಿ … Continue reading *45 ಕೋಟಿ ಭೂ ಹಗರಣ*: *ತಹಶೀಲ್ದಾರ್ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸು*: *ನಾಲ್ವರು ಸಿಬ್ಬಂದಿಗಳು ಸಸ್ಪೆಂಡ್*