*ಬೈರಮಂಗಲಕ್ಕೆ ಹೋಗಲು ಡಿ ಕೆ ಶಿವಕುಮಾರ್ ಶನಿವಾರ ಅಂದರೆ ನಾಳೆ ನಿಗದಿ ಮಾಡಿಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು, ಜೂ. 26 – ಬಿಡದಿ ಟೌನ್‌ಶಿಪ್ ವಿವಾದದ ಹಿನ್ನೆಲೆಯಲ್ಲಿ ಬೈರಮಂಗಲದಲ್ಲಿ ನಾಳೆ ನಡೆಯಬೇಕೆಂದು ನಿರೀಕ್ಷಿಸಲಾಗಿದ್ದ ಬಹಿರಂಗ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಜರಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು “ನಾನು ಬೈರಮಂಗಲದಲ್ಲಿ ಮಧ್ಯಾಹ್ನದವರೆಗೂ ಕಾಯುತ್ತೇನೆ, ಮುಖ್ಯಮಂತ್ರಿಗಳು ಬಂದರೆ ಸಂತೋಷ” ಎಂದು ಘೋಷಿಸಿದ್ದರೂ, ಶನಿವಾರದ ಅಧಿಕೃತ ಕಾರ್ಯಕ್ರಮಗಳ ಪ್ರಕಾರ ಶಿವಕುಮಾರ್ ಅವರಿಗೆ ಬೈರಮಂಗಲಕ್ಕೆ ಸಮಯವೇ ನಿಗದಿಯಾಗಿಲ್ಲ.Home add -Advt ಮುಖ್ಯಮಂತ್ರಿಯವರ ದಿನಚರಿಯಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮಗಳು, ಪ್ರತಿಮೆಗಳಿಗೆ … Continue reading *ಬೈರಮಂಗಲಕ್ಕೆ ಹೋಗಲು ಡಿ ಕೆ ಶಿವಕುಮಾರ್ ಶನಿವಾರ ಅಂದರೆ ನಾಳೆ ನಿಗದಿ ಮಾಡಿಲ್ಲ*