*ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!*

ಕರಾವಳಿ ಯಕ್ಷಗಾನ–ಬಾಲಿ ನೃತ್ಯ ಜುಗಲ್‌ಬಂದಿ ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 16 ದಿನಗಳ ಸಾಂಸ್ಕೃತಿಕ ಹಬ್ಬ ‘ಬಾಲಿ ಇನ್ ಬೆಂಗಳೂರು’ ಅಂಗವಾಗಿ, ಅ.9ರ ಶುಕ್ರವಾರ ಸಂಜೆ ನಗರದ ಪ್ರತಿಷ್ಠಿತ ‘ಮೀನಾಕ್ಷಿ ರಂಗಮಂಚ’ದಲ್ಲಿ ಇಂಡೋನೇಷ್ಯಾದ ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತದ ಭವ್ಯ ಕಾರ್ಯಕ್ರಮ ಆಯೋಜನೆಗೊಂಡಿದೆ. ಪರಮ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಈ ವಿಶೇಷ ಸಂಜೆಯು ಬಾಲಿ ಮತ್ತು ಕರ್ನಾಟಕದ ಜೀವಂತ ಕಲಾ ಪರಂಪರೆಗಳ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಕಾರ್ಯಕ್ರಮದಲ್ಲಿ ಬಾಲಿಯ ಜಗತ್ಪ್ರಸಿದ್ಧ ‘ಕೆಚಕ್’ (Kecak) ನೃತ್ಯ, ಸಾಂಪ್ರದಾಯಿಕ ಬಾಲಿ … Continue reading *ಮೀನಾಕ್ಷಿ ರಂಗಮಂಚದಲ್ಲಿ ಬಾಲಿಯ ಲಯ-ನೃತ್ಯ ವೈಭವ: ಯಕ್ಷಗಾನ-ಕೆಚಕ್ ಸಾಂಸ್ಕೃತಿಕ ಸಂಗಮ!*