*ಎಲ್ಲೆ ಮೀರಿದ ಭ್ರಷ್ಟಾಚಾರ, ತುಷ್ಟೀಕರಣಕ್ಕೆ ಬಳ್ಳಾರಿಯಿಂದಲೇ ಉತ್ತರ: 2028ಕ್ಕೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ*

ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ವಾಲ್ಮೀಕಿ ಹಣ ವಾಪಸ್‌ ತರುತ್ತದೆ: ಪ್ರಲ್ಹಾದ ಜೋಶಿ ಪ್ರಗತಿವಾಹಿನಿ ಸುದ್ದಿ:ʼದಕ್ಷಿಣ ಭಾರತದಲ್ಲಿ ಮತ್ತೊಂದು ರಾಜ್ಯವನ್ನು ಬಿಜೆಪಿ ಗೆಲ್ಲಲಿದೆ. 2028ಕ್ಕೆ ಕರ್ನಾಟಕದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೆಸೆಯಲು ಬಳ್ಳಾರಿ ನೆಲದಲ್ಲೇ ಸಂಕಲ್ಪ ಮಾಡಿದೆʼ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು. ಬಳ್ಳಾರಿಯಲ್ಲಿ ಗುರುವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ʼಬಳ್ಳಾರಿ ಚಲೋʼ ಪಾದಯಾತ್ರೆ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ, ಮಿತಿ ಮೀರಿದ ಭ್ರಷ್ಟಾಚಾರ, ತುಷ್ಟೀಕರಣದ ಕಾಂಗ್ರೆಸ್‌ ಪಕ್ಷಕ್ಕೆ ಈ ಬಳ್ಳಾರಿ ನೆಲದಿಂದಲೇ … Continue reading *ಎಲ್ಲೆ ಮೀರಿದ ಭ್ರಷ್ಟಾಚಾರ, ತುಷ್ಟೀಕರಣಕ್ಕೆ ಬಳ್ಳಾರಿಯಿಂದಲೇ ಉತ್ತರ: 2028ಕ್ಕೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪ*