*ದೊಡ್ಡ ದೊಡ್ಡ ಅಂಗಡಿಗಳೇ ಇವರ ಟಾರ್ಗೆಟ್; ಲಕ್ಷಾಂತರ ರೂಪಾಯಿ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದುಯುತ್ತಿದ್ದ ಮಹಿಳೆಯರ ಖತರ್ನಾಕ್ ಗ್ಯಾಂಗ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಬಂಧಿತ ಮಹಿಳೆಯರು. ಕೆಲ ದಿನಗಳ ಹಿಂದೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತದ್ದೇ ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.Home add -Advt ಸ್ಕಾರ್ಪಿಯೋ ವಾಹನದಲ್ಲಿ ಬಂದು ಶ್ರೀಮಂತರಂತೆ ನಟಿಸಿ, ದೊಡ್ಡ ದೊಡ್ಡ ಸೀರೆ ಶೋ ರೂಂ ಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನು ತೆಗೆಸಿ ನೋಡುತ್ತಿದ್ದರು. … Continue reading *ದೊಡ್ಡ ದೊಡ್ಡ ಅಂಗಡಿಗಳೇ ಇವರ ಟಾರ್ಗೆಟ್; ಲಕ್ಷಾಂತರ ರೂಪಾಯಿ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅರೆಸ್ಟ್*