*ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ವಿಡಿಯೋ ರೆಕಾರ್ಡ್: ಸ್ನೇಹಿತರಿಗೂ ಕಳಿಹಿಸಿ ಪತ್ನಿಗೆ ಬ್ಲ್ಯಾಕ್ ಮೇಲ್*

ಸೈಕೋ ಪತಿ ವಿರುದ್ಧ ದೂರು ನೀಡಿದ ಪತ್ನಿ ಪ್ರಗತಿವಾಹಿನಿ ಸುದ್ದಿ: ಪತ್ನಿಯೊಂದಿಗಿನ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಪತಿ ಮಹಾಶಯನೊಬ್ಬ ಅದನ್ನು ತನ್ನ ಸ್ನೇಹಿತರಿಗೆ ಹಂಚಿ, ಅವರೊಂದಿಗೂ ಸೆಕ್ಸ್ ನಡೆಸುವಂತೆ ಒತ್ತಾಯಿಸುತ್ತಿದ್ದ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಕೋಪಾತ್ ಪತಿಯ ಕಾಟಕ್ಕೆ ಬೇಸತ್ತ ಪತ್ನಿ, ಪತಿ ವಿರುದ್ಧ ದೂರು ನೀಡಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್ ಇನಾಮುಲ್ ಎಂಬಾತ ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು … Continue reading *ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ವಿಡಿಯೋ ರೆಕಾರ್ಡ್: ಸ್ನೇಹಿತರಿಗೂ ಕಳಿಹಿಸಿ ಪತ್ನಿಗೆ ಬ್ಲ್ಯಾಕ್ ಮೇಲ್*