*BREAKING: ಲಾಡ್ಜ್ ರೂಂ ನಲ್ಲಿ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಿಯಕರ*

ಪ್ರಗತಿವಾಹಿನಿ ಸುದ್ದಿ: ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ ಪ್ರಿಯಕರನೊಬ್ಬ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಲಾಡ್ಜ್ ರೂಂ ನ ಮಂಜದ ಮೇಲೆ, ರೂಮಿನ ತುಂಬ ಹಾಗೂ ಮೆಟ್ಟಿಲುಗಳ ಮೇಲೆ ಬಿದ್ದಿರುವ ರಕ್ತ ಕೃತ್ಯದ ಘೋರತೆಗೆ ಸಾಕ್ಷಿಯಾಗಿದೆ. ಇದನ್ನು ಕಂಡ ಲಾಡ್ಜ್ ಸಿಬ್ಬಿಂದಿ ಬೆಚ್ಚಿ ಬಿದ್ದಿದ್ದಾರೆ. ಪ್ರಿಯತಮೆ ಬೇರೊಬ್ಬನ ಜೊತೆ ಸಂಬಂಧದಲ್ಲಿರಬಹುದು ಎಂಬ ಅನುಮಾನಕ್ಕೆ ಪ್ರಿಯಕರ ಆಕೆಯನ್ನು ಕೊಲೆಗೈದಿದ್ದಾನೆ ಎನಲಾಗಿದೆ. ನಾಲ್ಕು ವರ್ಷಗಳ ಪ್ರೇಮಕಥೆ ದುರಂತ ಅಂತ್ಯಕಂಡಿದೆ. ಕೇರಳ ಮೂಲದ ಗಂಗಾ ಕೊಲೆಯಾದ ಯುವತಿ. … Continue reading *BREAKING: ಲಾಡ್ಜ್ ರೂಂ ನಲ್ಲಿ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಿಯಕರ*