*ಬಾಂಗ್ಲಾ ಬಿಕ್ಕಟ್ಟು: ಬಳ್ಳಾರಿ ಜೀನ್ಸ್ ಗೆ ಹೆಚ್ಚಿದ ಬೇಡಿಕೆ*
ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾ ದೇಶದಲ್ಲಿ ರಾಜಕೀಯ ಬಿಕ್ಕಟ್ಟು, ಪ್ರತಿಭಟನೆಗಳು, ದಾಳಿ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ಗಾರ್ಮೆಂಟ್ಸ್ ಉದ್ಯಮಗಳ ಮೇಲೆ ಭಾರಿ ಪರಿಣಾಮ ಬೀರಿದೆ. ಅಲ್ಲಿನ ಸಿದ್ಧವಸ್ತುಗಳನ್ನು ಆಮದಿ ಮಾಡಿಕೊಳ್ಳಲು ಕರ್ನಾಟಕದ ವ್ಯಾಪಾರಸ್ತರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜೀನ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಬಳ್ಳಾರಿ ಜೀನ್ಸ್ ಉದ್ಯಮದಲ್ಲಿ ಹೊಸ ಆಶಾಕಿರಣ ಮೂಡಿದೆ. ಬಾಂಗ್ಲಾದಿಂದ ಕಡಿಮೆ ಬೆಲೆಗೆ ಜೀನ್ಸ್ ತರಿಸಿಕೊಳ್ಳುತ್ತಿದ್ದ ಬೆಂಗಳೂರು ವ್ಯಾಪಾರಸ್ತರು ಇದೀಗ ಬಳ್ಳಾರಿ ಜೀನ್ಸ್ ನತ್ತ ಮುಖ ಮಾಡಿದ್ದಾರೆ. ಬಾಂಗ್ಲಾದಲ್ಲಿ ಬಿಕ್ಕಟ್ಟು … Continue reading *ಬಾಂಗ್ಲಾ ಬಿಕ್ಕಟ್ಟು: ಬಳ್ಳಾರಿ ಜೀನ್ಸ್ ಗೆ ಹೆಚ್ಚಿದ ಬೇಡಿಕೆ*
Copy and paste this URL into your WordPress site to embed
Copy and paste this code into your site to embed