*ಬಾಂಗ್ಲಾದೇಶ ಹೋರಾಟವೇ ಭಾರತದ ಯುವಕರಿಗೆ ಸ್ಫೂರ್ತಿ*: *ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ಸರ್ಕಾರ ಬದಲಾವಣೆಯಾಗಬೇಕು ಎಂಬ ಚರ್ಚೆಯ ನಡುವೆ ಬಾಂಗ್ಲಾದೇಶದ ಹೋರಾಟದ ವಿಚಾರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಆರ್‌ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ಬಾಂಗ್ಲಾದೇಶದ ಯುವಜನರ ಹೋರಾಟವೇ ಭಾರತದಲ್ಲಿನ ಜೆನ್‌ಝೀ ಪ್ರತಿಭಟನೆಗಳಿಗೆ ಸ್ಫೂರ್ತಿ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬೋರಾ ಹೇಳಿಕೆಯನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಮರ್ಥಿಸಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೇಹಾ ಬೋರಾ, ಬಾಂಗ್ಲಾದ ಅತಿದೊಡ್ಡ ಎಡಪಂಥೀಯ … Continue reading *ಬಾಂಗ್ಲಾದೇಶ ಹೋರಾಟವೇ ಭಾರತದ ಯುವಕರಿಗೆ ಸ್ಫೂರ್ತಿ*: *ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಕಿಡಿ*