*ಬಿಜೆಪಿಗೆ ವಾಪಸ್ ಆಗಲು 2 ಕಂಡೀಷನ್ ಹಾಕಿದ ಶಾಸಕ ಯತ್ನಾಳ್*: *ಏನದು?*
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಗೆ ವಾಪಸ್ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಯತ್ನಾಳ್ ಭೇಟಿ ಹಾಗೂ ಚರ್ಚೆ ಇಂತದ್ದೊಂದು ಹೇಳಿಕೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಈ ಮಧ್ಯೆ ಯತ್ನಾಳ್ ಬಿಜೆಪಿಗೆ ಮರಳುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿಗೆ ವಾಪಸ್ ಬರಲು ಸಿದ್ದ, ಆದರೆ, ಅದಕ್ಕೆ ನನ್ನ ಎರಡು ಷರತ್ತುಗಳಿವೆ ಎಂದು ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ … Continue reading *ಬಿಜೆಪಿಗೆ ವಾಪಸ್ ಆಗಲು 2 ಕಂಡೀಷನ್ ಹಾಕಿದ ಶಾಸಕ ಯತ್ನಾಳ್*: *ಏನದು?*
Copy and paste this URL into your WordPress site to embed
Copy and paste this code into your site to embed