*ಶರಣ ಸಂಕುಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದು ಬಸವಣ್ಣ: ವಸಂತಕ್ಕ ಗಡಕರಿ*
ಪ್ರಗತಿವಾಹಿನಿ ಸುದ್ದಿ: ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಮೂಲಕ ಶರಣರಲ್ಲಿ ಕಾಯಕ, ದಾಸೋಹ, ಪ್ರಸಾದ ಕುರಿತು ಬಸವಣ್ಣನವರು ಪ್ರಜ್ಞೆ ಮೂಡಿಸಿದರು ಎಂದು ಶರಣೆ ವಸಂತಕ್ಕ ಗಡಕರಿ ಹೇಳಿದರು. ಅವರು ಹನ್ನೆರಡನೆಯ ಶತಮಾನದ ಶರಣೆಯರ ಕಾಯಕ ನಿಷ್ಠೆ “ವಿಷಯದ ಕುರಿತು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ “ಮಾಸಿಕ ಅನುಭಾವ ಗೋಷ್ಠಿ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ತನ್ನಕ್ಕನಿಗೆ ಇಲ್ಲದ ಧಾರ್ಮಿಕ ವಿಧಿ ವಿಧಾನಗಳು ನನಗೇಕೆ ? ಹೆಣ್ಣು … Continue reading *ಶರಣ ಸಂಕುಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದು ಬಸವಣ್ಣ: ವಸಂತಕ್ಕ ಗಡಕರಿ*
Copy and paste this URL into your WordPress site to embed
Copy and paste this code into your site to embed