*ಸರ್ವಮಾನತೆಗಾಗಿ ಬಸವಣ್ಣನವರ ಕೊಡುಗೆ ಮನುಕುಲಕ್ಕೆ ಮಾದರಿ: ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ವರ್ಗ ಲಿಂಗ ಅಸಮಾನತೆಗಳನ್ನು ಕಿತ್ತುಹಾಕಲು 12ನೇ ಶತಮಾನದಲ್ಲಿ ಹೋರಾಡಿದ ಬಸವಣ್ಣವರ ಕ್ರಾಂತಿ ಮನುಕುಲಕ್ಕೆ ಉತ್ತಮ ನಿರ್ದೇಶನವಾಗಿದೆ. ಇಂದಿಗೂ ಇಂತಹ ಅಸಮಾನತೆ ವಿರುದ್ಧ ಸಮಾಜ ಬಸವಲಿಯುತ್ತಿರುವ ಸಂದರ್ಭದಲ್ಲಿ ಬಸವಣ್ಣವರು ಮಾಡಿದ ಹೋರಾಟ ನೆನಪಾಗುತ್ತದೆ ಎಂದು ಕೆಎಲ್ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ  ಹೇಳಿದರು.  ಅವರು ಹನುಮಾನ ನಗರದಲ್ಲಿ ಹಮ್ಮಿಕೊಂಡಿದ್ದ ಶಿವಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. … Continue reading *ಸರ್ವಮಾನತೆಗಾಗಿ ಬಸವಣ್ಣನವರ ಕೊಡುಗೆ ಮನುಕುಲಕ್ಕೆ ಮಾದರಿ: ಡಾ.ಪ್ರಭಾಕರ ಕೋರೆ*