*ಸದನಕ್ಕೆ ಪೌರಕಾರ್ಮಿಕರ ಕರೆಯಿಸಿದ್ದಕ್ಕೆ ಸ್ಪೀಕರ್ ಗೆ ಬೊಮ್ಮಾಯಿ ಅಭಿನಂದನೆ*
ಕಲಾಪ ವೀಕ್ಷಿಸಿದ ಪೌರ ಕಾರ್ಮಿಕರು, ಮಂಗಳಮುಖಿಯರು Home add -Advt ಪ್ರಗತಿವಾಹಿನಿ ಸುದ್ದಿ: ಪೌರ ಕಾರ್ಮಿಕರಿಗೆ ವಿಧಾನಸಭೆ ಕಲಾಪ ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಸದನಕ್ಕೆ ಮಂಗಳಮುಖಿಯರು, ಪೌರ ಕಾರ್ಮಿಕರನ್ನು ಆಹ್ವಾನಿಸಿ, ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದೀರಿ, ಅವರ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಕಂಡು ಕೊಳ್ಳಲು ಚರ್ಚೆಗೆ ಅವಕಾಶ ಕಲ್ಪಿಸಿದ್ದೀರಿ. … Continue reading *ಸದನಕ್ಕೆ ಪೌರಕಾರ್ಮಿಕರ ಕರೆಯಿಸಿದ್ದಕ್ಕೆ ಸ್ಪೀಕರ್ ಗೆ ಬೊಮ್ಮಾಯಿ ಅಭಿನಂದನೆ*
Copy and paste this URL into your WordPress site to embed
Copy and paste this code into your site to embed