*ಹಳೆ ಬೇರು ಹೊಸ ಚಿಗುರು ಸೇರಿ ಹೊಸ ಸಂಪುಟ ರಚನೆ: ಬಸವರಾಜ ಬೊಮ್ಮಾಯಿ*
ಪ್ರಧಾನಿ ಮೋದಿಯವರು ಸಂಪುಟ ರಚನೆಯಲ್ಲಿ ಹೊಸ ಆಯಾಮ ನೀಡಿದ್ದಾರೆ: ಬೊಮ್ಮಾಯಿ ಪ್ರಗತಿವಾಹಿನಿ ಸುದ್ದಿ: ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದಲ್ಲಿ ಹಳೆ ಬೇರು ಹೊಸ ಚಿಗುರು ಸೇರಿಸಿ ಹೊಸ ಆಯಾಮ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.Home add -Advt ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವೆಲ್ಲ ಸಿಎಂ ಆಗಿ ಕೆಲಸ ಮಾಡಿದ್ದೇವೆ. ಹೊಸಬರಿಗೆ ಅವಕಾಶ ಮಾಡಿದ್ದಾರೆ ಈ ಬಾರಿ ಮೈತ್ರಿ ಪಾಲನೆ ಅಗತ್ಯ ಇದೆ. ಪಕ್ಷದವರು ನಮ್ಮಿಂದ … Continue reading *ಹಳೆ ಬೇರು ಹೊಸ ಚಿಗುರು ಸೇರಿ ಹೊಸ ಸಂಪುಟ ರಚನೆ: ಬಸವರಾಜ ಬೊಮ್ಮಾಯಿ*
Copy and paste this URL into your WordPress site to embed
Copy and paste this code into your site to embed