*ಮುಜುಗರ ಎದುರಿಸಲು ಬಯಸುವುದಿಲ್ಲ; ಆಗಸ್ಟ್ 14 ರಂದು ರಾಜೀನಾಮೆ ನೀಡುತ್ತೇನೆ: ಬಸವರಾಜ್ ಹೊರಟ್ಟಿ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಆಗಸ್ಟ್ 14 ರಂದು ರಾಜೀನಾಮೆ ನೀಡುವುದಾಗಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.Home add -Advt ಇತ್ತೀಚಿಗೆ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ನಂತರ ಪರಿಷತ್‌ನಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದೆ. ಅಂತೆಯೇ ತನ್ನ ಸದಸ್ಯನನ್ನು ಸಭಾಪತಿಯನ್ನಾಗಿ ನೇಮಿಸಲು ನಿರ್ಧರಿಸಿ, ಈಗಾಗಲೇ ಆ ಸ್ಥಾನಕ್ಕೆ ಹಿರಿಯ ಸದಸ್ಯ ಸಲೀಂ ಅಹ್ಮದ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯು ಸದನದಲ್ಲಿ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಳೆದ ನಾಲ್ಕು … Continue reading *ಮುಜುಗರ ಎದುರಿಸಲು ಬಯಸುವುದಿಲ್ಲ; ಆಗಸ್ಟ್ 14 ರಂದು ರಾಜೀನಾಮೆ ನೀಡುತ್ತೇನೆ: ಬಸವರಾಜ್ ಹೊರಟ್ಟಿ*
Copy and paste this URL into your WordPress site to embed
Copy and paste this code into your site to embed