*ವೇದಾಂತದ ಪ್ರಖರ ವಾಗ್ಮಿ ಬಸವರಾಜ ಯಡ್ರಾವಿ ಇನ್ನಿಲ್ಲ*
ಪ್ರಗತಿವಾಹಿನಿ ಸುದ್ದಿ : ಕಳೆದ ಸುಮಾರು 5 ದಶಕಗಳಿಗೂ ಹೆಚ್ಚು ಕಾಲ ವಿಶೇಷವಾಗಿ ಶ್ರೀನಿಜಗುಣ ಶಿವಯೋಗಿಗಳ ಎಲ್ಲ ಕೃತಿಗಳನ್ನಾಧರಿಸಿ ಶಾಸ್ತ್ರ ಚಿಂತನೆಯ ವೇದಾಂತದ ಪ್ರಖರ ವಾಗ್ಮಿಗಳಾಗಿದ್ದ ಬಸವರಾಜ ಯಲ್ಲಪ್ಪ ಯಡ್ರಾವಿ (82) ಶುಕ್ರವಾರ ನಗರದ ಶಿವಗಿರಿಯ ಅವರ ನಿವಾಸದಲ್ಲಿ ನಿಧನರಾದರು. ಹುಬ್ಬಳ್ಳಿಯ ಶ್ರೀಸಿದ್ಧಾರೂಢಮಠ, ದೇವರಹುಬ್ಬಳ್ಳಿಯ ಸಿದ್ಧಾಶ್ರಮ ಹಾಗೂ ನಾಡಿನ ವಿವಿಧೆಡೆ ಶ್ರೀಸಿದ್ಧಾರೂಢ ಪರಂಪರೆಯ ವಿವಿಧ ಮಠಗಳಲ್ಲಿ ನಿರಂತರವಾಗಿ ವೇದಾಂತ ಚಿಂತನೆಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡು ಶ್ರೀನಿಜಗುಣ ಶಿವಯೋಗಿಗಳ ಮೇರು ಕೃತಿ ‘ಪರಮಾನುಭವಬೋಧೆ’ಯನ್ನು ಕೇಂದ್ರೀಕರಿಸಿ ಮೋಕ್ಷ ಮಾರ್ಗದ ವಿಸ್ತೃತ … Continue reading *ವೇದಾಂತದ ಪ್ರಖರ ವಾಗ್ಮಿ ಬಸವರಾಜ ಯಡ್ರಾವಿ ಇನ್ನಿಲ್ಲ*
Copy and paste this URL into your WordPress site to embed
Copy and paste this code into your site to embed