*ರಜೆ ಹಾಕಿದ್ದಕ್ಕೆ ಮಹಿಳಾ ಸಿಬ್ಬಂದಿಗೆ ಲೈಂಗಿಕವಾಗಿ ನಿಂದನೆ: ಬಿಬಿಎಂಪಿ ಹಿರಿಯ ಅಧಿಕಾರಿಯಿಂದ ಕಿರುಕುಳ; ಅಶ್ಲೀಲ ಪದ ಬಳಕೆ*

ಪ್ರಗತಿವಾಹಿನಿ ಸುದ್ದಿ: ಬಿಬಿಎಂಪಿ ಕಚೇರಿಯಲ್ಲಿಯೇ ಹಿರಿಯ ಅಧಿಕಾರಿಯೊಬ್ಬರು ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲವಾಗಿ ಬೈಯ್ದು, ಲೈಂಗಿಕವಾಗಿ ನಿಂದಿಸಿರುವ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿಯೊಬ್ಬರು ರಜೆ ಹಾಕಿದ್ದಕ್ಕೆ ಆಕೆ ವಾಪಾಸ್ ಕಚೇರಿಗೆ ಬಂದಾಗ ಬಾಯಿಗೆ ಬಂದಂತೆ ಕೆಟ್ಟದಾಗಿ ಬೈದಿದ್ದಾರೆ. ರಜೆ ಹಾಕಲು ಹೆಚ್ ಐವಿ ಬಂದಿದೆಯಾ? ನಿನ್ನನ್ನು ಯಾರಾದರೂ ರೇಪ್ ಮಾಡಿ ಬಿಸಾಕಿದ್ರಾ? ಪಾಸಿಟಿವ್ ಇದ್ಯಾ ಅಂತ ಟೆಸ್ಟ್ ಮಡಿಸಿಕೊಂಡ್ಯಾ? ಬಿಬಿಎಂಪಿ ಸಹಾಯಕ ಆಯುಕ್ತ ಶ್ರೀನಿವಾಸ್ ಮೂರ್ತಿ ನಿಂದಿಸಿದ್ದಾರೆ. ಮಹಿಳಾ ಸಿಬ್ಬಂದಿ ಯಾಕೆ ಇಂತಹ ಮಾತುಗಳನ್ನು ಆಡುತ್ತಿದ್ದೀರಿ? ಮಹಿಳಾ ಸಿಬ್ಬಂದಿಗಳ … Continue reading *ರಜೆ ಹಾಕಿದ್ದಕ್ಕೆ ಮಹಿಳಾ ಸಿಬ್ಬಂದಿಗೆ ಲೈಂಗಿಕವಾಗಿ ನಿಂದನೆ: ಬಿಬಿಎಂಪಿ ಹಿರಿಯ ಅಧಿಕಾರಿಯಿಂದ ಕಿರುಕುಳ; ಅಶ್ಲೀಲ ಪದ ಬಳಕೆ*