*ಬಿಸಿಸಿಐ ವತಿಯಿಂದ ಬೆಲೆಕ್ಸ್- 2026 ಬೃಹತ್ ಕೈಗಾರಿಕಾ, ವಾಣಿಜ್ಯ ಪ್ರದರ್ಶನ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ವತಿಯಿಂದ ಮಾರ್ಚ್ 24, 25 ಹಾಗೂ 26, 2026ರಂದು ಬೆಳಗಾವಿಯಲ್ಲಿ ಬೃಹತ್ ಕೈಗಾರಿಕಾ ಮತ್ತು ವಾಣಿಜ್ಯ ಪ್ರದರ್ಶನ ಆಯೋಜಿಸಲಾಗಿದೆ. ಬಿಸಿಸಿಐ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮತ್ತು ಇವೆಂಟ್ ಚೇರಮನ್ ಉದಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಉದ್ಯಮಬಾಗ್‌ನ ಬೆಳಗಾವಿ ಫೌಂಡ್ರಿ ಕ್ಲಸ್ಟರ್‌ನಲ್ಲಿ BELEX 2026 ಹೆಸರಿನಲ್ಲಿ ಇಂಡಸ್ಟ್ರಿಯಲ್ ಮತ್ತು ಟ್ರೇಡ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದೆ. ಈ ಪ್ರದರ್ಶನದ ಮೂಲಕ ಬೆಳಗಾವಿ ಹಾಗೂ ಉತ್ತರ … Continue reading *ಬಿಸಿಸಿಐ ವತಿಯಿಂದ ಬೆಲೆಕ್ಸ್- 2026 ಬೃಹತ್ ಕೈಗಾರಿಕಾ, ವಾಣಿಜ್ಯ ಪ್ರದರ್ಶನ*
Copy and paste this URL into your WordPress site to embed
Copy and paste this code into your site to embed