*ಬೃಹತ್ ಕೈಗಾರಿಕಾ, ವಾಣಿಜ್ಯ ಪ್ರದರ್ಶನ -ಬೆಲೆಕ್ಸ್- 2026 ಮಂಗಳವಾರ ಆರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ವತಿಯಿಂದ 3 ದಿನಗಳ ಬೃಹತ್ ಕೈಗಾರಿಕಾ ಮತ್ತು ವಾಣಿಜ್ಯ ಪ್ರದರ್ಶನ ಬೆಲೆಕ್ಸ್ -2026 ನಡೆಯಲಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. Home add -Advt ಮಾರ್ಚ್ 24, 25 ಹಾಗೂ 26, 2026ರಂದು ಉದ್ಯಮಬಾಗ್‌ನ ಫೌಂಡ್ರಿ ಕ್ಲಸ್ಟರ್‌ನಲ್ಲಿ ಇಂಡಸ್ಟ್ರಿಯಲ್ ಮತ್ತು ಟ್ರೇಡ್ ಎಕ್ಸಿಬಿಷನ್ ನಡೆಯಲಿದೆ. ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಉತ್ಪಾದನಾ (Manufacturing), ವ್ಯಾಪಾರ (Trading), ಶಿಕ್ಷಣ (Education), ಕೃಷಿ (Agro) ಮತ್ತು … Continue reading *ಬೃಹತ್ ಕೈಗಾರಿಕಾ, ವಾಣಿಜ್ಯ ಪ್ರದರ್ಶನ -ಬೆಲೆಕ್ಸ್- 2026 ಮಂಗಳವಾರ ಆರಂಭ*