*ಉದ್ಯಮ ವೃದ್ಧಿಗೆ ಬಿಸಿಸಿಐ–ಕೆಎಲ್‌ಎಸ್ ಐಎಂಇಆರ್ ಮಧ್ಯೆ ಒಡಂಬಡಿಕೆ*

ಸುಸ್ಥಿರ ಬೆಳವಣಿಗೆಗೆ ದೂರದೃಷ್ಟಿ, ನಾಯಕತ್ವ ಮತ್ತು ಬಂಡವಾಳದ ಸದ್ಬಳಕೆ ಅಗತ್ಯ: ಸ್ವಪ್ನಿಲ್ ಶಾ ಪ್ರಗತಿವಾಹಿನಿ ಸುದ್ದಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಸುಸ್ಥಿರ ಬೆಳವಣಿಗೆ ಸಾಧಿಸಲು ಸ್ಪಷ್ಟ ದೂರದೃಷ್ಟಿ, ಪರಿಣಾಮಕಾರಿ ನಾಯಕತ್ವ, ನವೀನ ಚಿಂತನೆ ಹಾಗೂ ಸೂಕ್ತ ಬಂಡವಾಳ ನಿರ್ವಹಣೆ ಅತ್ಯಗತ್ಯ ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಘದ (ಬಿಸಿಸಿಐ) ಅಧ್ಯಕ್ಷ ಸ್ವಪ್ನಿಲ್ ಶಾ ಹೇಳಿದರು. ಕೆಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಕೆಎಲ್‌ಎಸ್-ಐಎಂಇಆರ್), ಬೆಳಗಾವಿ ಹಾಗೂ ಬಿಸಿಸಿಐ ಸಹಯೋಗದಲ್ಲಿ ಅ.28ರಂದು ಆಯೋಜಿಸಿದ್ದ … Continue reading *ಉದ್ಯಮ ವೃದ್ಧಿಗೆ ಬಿಸಿಸಿಐ–ಕೆಎಲ್‌ಎಸ್ ಐಎಂಇಆರ್ ಮಧ್ಯೆ ಒಡಂಬಡಿಕೆ*