*ಹೆಚ್ಚು ಸದ್ದು ಮಾಡಿದ್ರೆ ಹುಷಾರ್: ಡಾಲ್ಮಿ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೆ ಅನುಮತಿ ಪಡೆಯದೆ ಸಾರ್ವಜನಿಕರಿಗೆ ತೊಂದರೆ ಆಗವ ರೀತಿಯಲ್ಲಿ ಡಾಲ್ಮಿ ಹಚ್ಚಿದ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ಸಂಪೂರ್ಣ ಡಾಲ್ಮಿ ಜಪ್ತಿ ಮಾಡಿದ್ದಾರೆ. ಸುರೇಶ ರಾಮಪ್ಪ ಬಂಗನ್ನವರ, ವೀರಭದ್ರ ನಾಗಪ್ಪ ಯರಗುದ್ದಿ, ರೋಹಿತ್ ದೇವಪ್ಪ ಲಕ್ಕನಗೌಡರ ಇವರು ಸುಳೇಬಾವಿ ಗ್ರಾಮದ ಹೊಸಕೇರಿ ಗಲ್ಲಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಪರವಾನಿಗೆ ಪಡೆಯದೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ  ತೊಂದರೆಯನ್ನುಂಟು ಮಾಡಿ, ಸಾರ್ವಜನಿಕರಿಗೆ ಕಿರುಕುಳವಾಗುವಂತೆ ನಿಯಮೀರಿ ಸೌಂಡ್ ಹೆಚ್ಚಲಾಗಿತ್ತು. ಈ ಬಗ್ಗೆ ಮಾರಿಹಾಳ ಪೊಲೀಸ್ … Continue reading *ಹೆಚ್ಚು ಸದ್ದು ಮಾಡಿದ್ರೆ ಹುಷಾರ್: ಡಾಲ್ಮಿ ವಶಕ್ಕೆ ಪಡೆದ ಬೆಳಗಾವಿ ಪೊಲೀಸರು*