ಚಿಗುಳೆ ಗ್ರಾಮದ ಬಳಿ ಕರಡಿ ದಾಳಿ: ರೈತ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಖಾನಾಪುರ; ತಾಲ್ಲೂಕಿನ ಕಣಕುಂಬಿ ಅರಣ್ಯದ ಚಿಗುಳೆ ಗ್ರಾಮದ ಬಳಿಕ ರೈತನೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಗುಳೆ ಗ್ರಾಮದ ವಿಲಾಸ ಚಿಖಲಕರ (48) ಕರಡಿ ದಾಳಿಗೊಳಗಾದ ರೈತ. ಚಿಗುಳೆ ಗ್ರಾಮದಿಂದ ಮೂರು ಕಿಮೀ ದೂರದಲ್ಲಿರುವ ವಿಲಾಸ ಅವರ ತೋಟದಲ್ಲಿ ಅವರು ಗೋಡಂಬಿ ಗಿಡಗಳನ್ನು ಬೆಳೆಸಿದ್ದಾರೆ. ಅವರ ಜಮೀನಿನಲ್ಲಿ ಒಂದು ಚಿಕ್ಕ ಗುಡಿಸಲನ್ನು ನಿರ್ಮಿಸಿದ್ದಾರೆ. ಭಾನುವಾರ ಚಿಗುಳೆ ಸುತ್ತಮುತ್ತ ಮಳೆಯಾಗಿದ್ದರಿಂದ ವಿಲಾಸ ಅವರ ಜಮೀನಿನ ಗುಡಿಸಲಿನಲ್ಲಿ ಹೆಣ್ಣು ಕರಡಿಯೊಂದು … Continue reading ಚಿಗುಳೆ ಗ್ರಾಮದ ಬಳಿ ಕರಡಿ ದಾಳಿ: ರೈತ ಗಂಭೀರ ಗಾಯ