*ಬಿಯರ್ ಬಾಟಲ್ ಗಳಿದ್ದ ಲಾರಿ ಪಲ್ಟಿ: ಮುಗಿ ಬಿದ್ದ ಜನರು*

ಪ್ರಗತಿವಾಹಿನಿ ಸುದ್ದಿ: ಟೈರ್ ಬ್ಲಾಸ್ಟ್ ಆದ ಪರಿಣಾಮ 1,100 ಕೇಸ್ ಬಿಯರ್ ಹೊತ್ತೊಯ್ಯುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಹಾಸನದ ವುಡ್ ಪಿಕರ್ ಡಿಸ್ಟಿಲರೀಸ್‌ನಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ಲಾರಿ ಅಪಘಾತಕ್ಕೀಡಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ.Home add -Advt ಅಪಘಾತದ ಬೆನ್ನಲ್ಲೇ ಮುಗಿ ಬಿದ್ದ ಸ್ಥಳೀಯರು ನೂರಾರು ಬಿಯರ್ ಬಾಟಲಿಗಳನ್ನು ಹೊತ್ತೊಯ್ದಿದ್ದು, ಬಳಿಕ ಬಂದ ಪೊಲೀಸರು ಮಾರ್ಗವನ್ನು ಬಂದ್ ಮಾಡಿದ್ದಾರೆ. ಅಳಿದುಳಿದ ಬಾಟಲಿಗಳನ್ನು ಸಂಗ್ರಹಿಸಲು ಟ್ರಾನ್ಸ್‌ಪೋರ್ಟ್‌ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. … Continue reading *ಬಿಯರ್ ಬಾಟಲ್ ಗಳಿದ್ದ ಲಾರಿ ಪಲ್ಟಿ: ಮುಗಿ ಬಿದ್ದ ಜನರು*