*ಗಿಟಾರ್ ನುಡಿಸಿ ಹಿಂದಿ ಹಾಡು ಹಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*: *ಉದ್ಯಮಿಗಳ ಮನಗೆದ್ದ ಆತ್ಮೀಯ ಮಾತುಗಳು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಐದನೇ ತಲೆಮಾರಿನ ಉದ್ಯಮಗಳಿವೆ; ವಿವಿಧ ಉದ್ಯಮ ಸಂಘಟನೆಗಳ ನಡುವಿನ ಒಗ್ಗಟ್ಟು ವಿಶೇಷ – ‘One Evening with Belagavi DC’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೆಚ್ಚುಗೆ | ಸಹೋದರಿಯ ಮದುವೆಯನ್ನೂ ಬಿಟ್ಟು ಉದ್ಯಮಿಗಳ ಸಮಸ್ಯೆ ಆಲಿಸಲು ಬಂದಿದ್ದೆ ಎಂದ ರೋಷನ್ ಬೆಳಗಾವಿ: ಆಡಳಿತದ ಒತ್ತಡ, ಸಭೆ-ಸಮಾರಂಭಗಳ ನಡುವೆಯೂ ಸಂಗೀತ, ಸಾಹಿತ್ಯ ಮತ್ತು ಸ್ನೇಹಪೂರ್ಣ ಒಡನಾಟಕ್ಕೆ ಸಮಯ ನೀಡುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗಿಟಾರ್ ನುಡಿಸುತ್ತ ಹಿಂದಿ ಹಾಡೊಂದನ್ನು ಹಾಡುವ ಮೂಲಕ ಉದ್ಯಮಿಗಳ … Continue reading *ಗಿಟಾರ್ ನುಡಿಸಿ ಹಿಂದಿ ಹಾಡು ಹಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*: *ಉದ್ಯಮಿಗಳ ಮನಗೆದ್ದ ಆತ್ಮೀಯ ಮಾತುಗಳು*
Copy and paste this URL into your WordPress site to embed
Copy and paste this code into your site to embed