*ಪಿಕೆಪಿಎಸ್ 11 ಸದಸ್ಯರ ಹೈಜಾಕ್ ಸುಳ್ಳು: ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಪಿಕೆ ಪಿಎಸ್ 11 ಸದಸ್ಯರ ಹೈಜಾಕ್ ಮಾಡಲಾಗಿದೆ ಎಂಬ ವದಂತಿ ಹಬ್ಬಿಸಿ , ಪ್ರತಿಸ್ಪರ್ಧಿ ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡುತ್ತಿದ್ದು, ಸದಸ್ಯರ ಹೈಜಾಕ್ ಎಂಬುದು ಸುಳ್ಳು ಸುದ್ದಿ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ 76 ಸದಸ್ಯರು ನನಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಪ್ರತಿಸ್ಪರ್ಧಿ ತಮಗೆ ಬೆಂಬಲ ಸೂಚಿಸಿದ 25 ಸದಸ್ಯರ ತಮ್ಮ ಜೊತೆಗಿರುವ ಪೋಟೋ ವೈರಲ್ ಮಾಡಬೇಕೆಂದು ಅಣ್ಣಾಸಾಹೇಬ ಜೊಲ್ಲೆ … Continue reading *ಪಿಕೆಪಿಎಸ್ 11 ಸದಸ್ಯರ ಹೈಜಾಕ್ ಸುಳ್ಳು: ಅಣ್ಣಾಸಾಹೇಬ ಜೊಲ್ಲೆ*