*ಬೆಳಗಾವಿಯಲ್ಲಿ ಘೋರ ದುರಂತ: ಕೃಷಿಹೊಂಡದಲ್ಲಿ ಬಿದ್ದು ತಂದೆ-ಮಗ ಸಾವು*

ಪ್ರಗತಿವಾಹಿನಿ ಸುದ್ದಿ: ಕೃಷಿ ಹೊಂಡದಲ್ಲಿ ಬಿದ್ದು ತಂದೆ-ಮಗ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಸವರಾಜ್ ಕೆಂಗೇರಿ (41) ಹಾಗೂ 14 ವರ್ಷದ ಮಗ ಧರೆಪ್ಪ ಮೃತ ದುರ್ದೈವಿಗಳು. ಸವದತ್ತಿಯ ಮುರಗೋಡ ಗ್ರಾಮದ ನಿವಾಸಿಗಳು. ಕೃಷಿ ಹೊಂಡದಲ್ಲಿ ನೀರು ತರಲೆಂದು ಬಸವರಾಜ್ ಮಕ್ಕಳಾದ ಧರೆಪ್ಪ ಹಾಗೂ ಬಾಗಪ್ಪ ಹೋಗಿದ್ದರು. ಈ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಇಬ್ಬರ ರಕ್ಷಣೆಗೆಂದು ಧಾವಿಸಿದ ಬಸವರಾಜ್ … Continue reading *ಬೆಳಗಾವಿಯಲ್ಲಿ ಘೋರ ದುರಂತ: ಕೃಷಿಹೊಂಡದಲ್ಲಿ ಬಿದ್ದು ತಂದೆ-ಮಗ ಸಾವು*