*ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಬೆಳಗಾವಿಯಲ್ಲಿ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹೂವಿನ ಮಾರುಕಟ್ಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಕೀಬ ಇಸ್ಮಾಯಿಲ್ ಮೊಕಾಶಿ (20) ಬಂಧಿತ ಆರೋಪಿ. ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಬಗ್ಗೆ ಕಂಡು ಬಂದ ಹಿನ್ನೆಲೆಯಲ್ಲಿ ಸಾಕೀಬ್ ನನ್ನು ಬಂಧಿಸಲಾಗಿದೆ. ಪಿಎಸ್ ಐ ಪಿ. ಎಂ. ಮೋಹಿತೆ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ಬಂಧಿಸಿದ್ದಾರೆ.Home add -Advt *ನೀರಿನ ಟ್ಯಾಂಕ್ ಬಳಿ ಅಕ್ರಮ ಶೆಡ್ ನಿರ್ಮಿಸಿ ಮದ್ಯ ಸೇವನೆಗೆ ಅವಕಾಶ: ಓರ್ವ ಆರೆಸ್ಟ್*