*ಬೆಳಗಾವಿಯ ಹೋಟೆಲ್ ನಲ್ಲಿ ರೌಡಿಗಳ ಅಟ್ಟಹಾಸ; ಸಪ್ಲೈಯರ್ ಗೆ ಮನಬಂದಂತೆ ಥಳಿಸಿದ ಗೂಂಡಾಗಳು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹೋಟೆಲ್ ಒಂದರಲ್ಲಿ ಗೂಂಡಾಗಳು ಸಪ್ಲೈಯರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೆಳಗಾವಿಯ ಮಾರ್ಕೆಟ್ ಠಾಣೆ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ. ತಡರಾತ್ರಿಯಾದರೂ ಮೂವರು ರೌಡಿಗಳು ಹೋಟೆಲ್ ನಲ್ಲಿ ಕುಡಿಯುತ್ತಾ ಊಟಮಾಡುತ್ತಾ ಕುಳಿತಿದ್ದರು. ಸಪ್ಲೈಯರ್ ಬಂದು ರಾತ್ರಿಯಾಗಿದೆ ಬೇಗ ಮುಗಿಸಿ ಹೊರಡುವಂತೆ ಹೇಳಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಗೂಂಡಾಗಳು ಸಪ್ಲೈಯರ್ ನನ್ನು ಮನಬಂದಂತೆ ಥಳಿಸಿದ್ದಾರೆ. ಟೇಬಲ್ ಮೇಲಿದ್ದ ಬೀಯರ್ ಬಾಟಲ್, ಚೇರ್ ನಿಂದ ಹೊಡೆದಿದ್ದಾರೆ. ಶಿವ ಬೇಡಕರ್ ಎಂಬಾತ ಗಂಭೀರವಾಗಿ … Continue reading *ಬೆಳಗಾವಿಯ ಹೋಟೆಲ್ ನಲ್ಲಿ ರೌಡಿಗಳ ಅಟ್ಟಹಾಸ; ಸಪ್ಲೈಯರ್ ಗೆ ಮನಬಂದಂತೆ ಥಳಿಸಿದ ಗೂಂಡಾಗಳು*
Copy and paste this URL into your WordPress site to embed
Copy and paste this code into your site to embed