*ಕಿತ್ತೂರು ಹೆದ್ದಾರಿ ಬಳಿ ಮದ್ಯದಂಗಡಿಗೆ ನಿವಾಸಿಗಳ ವಿರೋಧ: ಉಗ್ರ ಹೋರಾಟದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಚನ್ನಮ್ಮನ ಕಿತ್ತೂರು : ಚನ್ನಮನ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಸರ್ವಿಸ ರಸ್ತೆಯ 17ನೇ ವಾರ್ಡನಲ್ಲಿ (msil) ಮದ್ಯದಂಗಡಿಯನ್ನು ತೆರೆಯಲು ಮುಂದಾಗಿರುವುದನ್ನು ವಿರೋಧಿಸಿ ನಿವಾಸಿಗಳು ಪಟ್ಟಣ ಪಂಚಾಯತಿ ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ, ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸ್ದರು. ಪಟ್ಟಣದ 17ನೇ ವಾರ್ಡ್ ನ ನಿವಾಸಿಗಳು, ಇಲ್ಲಿ ಮದ್ಯದಂಗಡಿ ತೆರೆಯದಂತೆ ಆಗ್ರಹಿಸಿದ್ದಾರೆ. ಐತಿಹಾಸಿಕ ತುಂಬಗೇರಿ ಕೆರೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪಕ್ಕದಲ್ಲಿ ಮತ್ತು ಹೊಸಾ ಚನ್ನಾಪೂರಕ್ಕೆ ಗ್ರಾಮಕ್ಕೆ ತೆರಳುವ … Continue reading *ಕಿತ್ತೂರು ಹೆದ್ದಾರಿ ಬಳಿ ಮದ್ಯದಂಗಡಿಗೆ ನಿವಾಸಿಗಳ ವಿರೋಧ: ಉಗ್ರ ಹೋರಾಟದ ಎಚ್ಚರಿಕೆ*