*ಬೆಳಗಾವಿಯಲ್ಲಿ ಮಂಗೇಶ್ ಮೋಟಾರ್ಸ್ನ ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಇಂದು ಉದ್ಘಾಟನೆ*
ದೇಶಪಾಂಡೆ ಕುಟುಂಬದ ನಾಲ್ಕನೇ ತಲೆಮಾರು ಉದ್ಯಮಕ್ಕೆ ಪ್ರವೇಶ ಪ್ರಗತಿವಾಹಿನಿ ಸುದ್ದಿ:: ಬೆಳಗಾವಿಯ ವಿಶ್ವಾಸಾರ್ಹ ವಾಹನ ಮಾರಾಟ ಸಂಸ್ಥೆಗಳಲ್ಲಿ ಒಂದಾಗಿರುವ ಮಂಗೇಶ್ ಮೋಟಾರ್ಸ್, ನಗರದ ದೇವರಾಜ್ಯ, ಖಾನಾಪುರ ರಸ್ತೆಯಲ್ಲಿ ತನ್ನ ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಅನ್ನು ನವೆಂಬರ್ 2ರಂದು ಸಂಜೆ 5 ಗಂಟೆಗೆ ಉದ್ಘಾಟಿಸಲಿದೆ. ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ದೇಶಪಾಂಡೆ, ಡಾ. ನೀತಾ ದೇಶಪಾಂಡೆ ಮತ್ತು ಕಪಿಲ್ ದೇಶಪಾಂಡೆ ಮಾಹಿತಿ ನೀಡಿದರು. ನಾಲ್ಕು ತಲೆಮಾರುಗಳಿಂದ ವಾಹನ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ದೇಶಪಾಂಡೆ ಕುಟುಂಬದ ಉದ್ಯಮಕ್ಕೆ ಇದೀಗ ಭಾರತದ ಪ್ರಮುಖ … Continue reading *ಬೆಳಗಾವಿಯಲ್ಲಿ ಮಂಗೇಶ್ ಮೋಟಾರ್ಸ್ನ ನೂತನ ಮಾರುತಿ ಸುಜುಕಿ ಅರೆನಾ ಶೋರೂಂ ಇಂದು ಉದ್ಘಾಟನೆ*
Copy and paste this URL into your WordPress site to embed
Copy and paste this code into your site to embed