*ಭೀಕರ ಪ್ರವಾಹಕ್ಕೆ ಸಾರಿಗೆ ಸಂಪರ್ಕ ಕಡಿತ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ವ್ಯವಸ್ಥೆ*
ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆಯಿಂದಾಗಿ ಬೆಳಗಾವಿಯಲ್ಲಿ ಪ್ರವಾಹವುಂತಾಗಿದ್ದು, ಕೃಷ್ಣಾ, ಘಟಪ್ರಭಾ ನದಿ ವ್ಯಾಪ್ತಿಯಲ್ಲಿ 44 ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬೆಳಗಾವಿ ಹಾಗೂ ಮಹಾರಾಷ್ಟ್ರದ ಮೀರಜ್ ಗೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ದೈಕ್ಷಿಣ ನೈಋತ್ಯ ರೈಲ್ವೆ ಬೆಳಗಾವಿ ಹಾಗೂ ಮೀರಜ್ ನಡುವೆ ವಿಶೇಷ ರೈಲು ಸಂಚಾರ ಕಲ್ಪಿಸಿದೆ. ಆಗಸ್ಟ್ 1ರಿಂದ 4ರವರೆಗೆ ಬೆಳಗಾವಿ-ಮೀರಜ್ ನಡುವೆ ದಿನಕ್ಕೆ ಎರಡು ಬಾರಿ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ವೇಳಾಪಟ್ಟಿ: ಬೆಳಗಾವಿ-ಮೀರಜ್ … Continue reading *ಭೀಕರ ಪ್ರವಾಹಕ್ಕೆ ಸಾರಿಗೆ ಸಂಪರ್ಕ ಕಡಿತ: ಬೆಳಗಾವಿ-ಮೀರಜ್ ನಡುವೆ ವಿಶೇಷ ರೈಲು ವ್ಯವಸ್ಥೆ*
Copy and paste this URL into your WordPress site to embed
Copy and paste this code into your site to embed