*ಬೆಳಗಾವಿಯಲ್ಲಿ ಮತ್ತೊಂದು ಹತ್ಯೆ: ಪತ್ನಿಯನ್ನೇ ಕೊಲೆಗೈದು ಹೃದಯಾಘಾತವೆಂದು ಕಥೆ ಕಟ್ಟಿದ ಪತಿ*

ಪ್ರಗತಿವಾಹಿನಿ ಸುದ್ದಿ: ಪತಿ ಮಹಾಶಯನೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ಕಥೆ ಕಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿ ಈ ಘಟನೆ ನಡೆದಿದೆ. ರಾಜೇಶ್ವರಿ (21) ಕೊಲೆಯಾದ ಮಹಿಳೆ. ಫಕೀರಪ್ಪ ಗಿಲಕ್ಕನವರ್ ಪತ್ನಿಯನ್ನೇ ಕೊಂದ ಪತಿ. ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲ ಎಂದು ಪತ್ನಿ ಕಾಟಕೊಡುತ್ತಿದ್ದಳಂತೆ. ಇದರಿಂದ ಸಿಟ್ಟಿಗೆದ್ದು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಫಕೀರಪ್ಪ, ಬಳಿಕ ಪತ್ನಿಯ ಸಂಬಂಧಿಕರಿಗೆ ಕರೆ ಮಾಡಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಕಥೆ … Continue reading *ಬೆಳಗಾವಿಯಲ್ಲಿ ಮತ್ತೊಂದು ಹತ್ಯೆ: ಪತ್ನಿಯನ್ನೇ ಕೊಲೆಗೈದು ಹೃದಯಾಘಾತವೆಂದು ಕಥೆ ಕಟ್ಟಿದ ಪತಿ*