*ಬೆಳಗಾವಿಯಲ್ಲಿ ಘೋರ ಘಟನೆ: ನಾಲ್ಕನೆಯದೂ ಹೆಣ್ಣು ಎಂದು ನವಜಾತ ಮಗುವನ್ನೇ ಕೊಲೆಗೈದ ತಾಯಿ*

ಪ್ರಗತಿವಾಹಿನಿ ಸುದ್ದಿ: ನಾಲ್ಕನೇ ಮಗು ಕೂಡ ಹೆಣ್ಣು ಮಗು ಎಂದು ಹೆತ್ತ ತಾಯಿಯೇ ನವಜಾತ ಶಿಶುವನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ. ಹೆಣ್ಣುಮಗು ಹುಟ್ಟಿದ್ದಕ್ಕೆ ಮಗುವಿನ್ ಅಕತ್ತು ಹಿಸುಕಿ 3 ದಿನಗಳ ಹಸುಗೂಸನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ಅಶ್ವಿನಿ ಹಳಕಟ್ಟಿ ಕೊಲೆ ಮಾಡಿದ ಮಗುವಿನ ತಾಯಿ. ಸ್ಥಳಕ್ಕೆ ರಾಮದುರ್ಗ ಡಿವೈಎಸ್ ಪಿ ಚಿದಂಬರ ಮಡಿವಾಳರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಂದ ಬಳಿಕ ಮಗು ಉಸಿರಾಡುತ್ತಿಲ್ಲ ಎಂದು ನಾಟಕ ಮಾಡಿದ್ದಾಳೆ. … Continue reading *ಬೆಳಗಾವಿಯಲ್ಲಿ ಘೋರ ಘಟನೆ: ನಾಲ್ಕನೆಯದೂ ಹೆಣ್ಣು ಎಂದು ನವಜಾತ ಮಗುವನ್ನೇ ಕೊಲೆಗೈದ ತಾಯಿ*