Crease wise (28th Jan)
KLE1099 Add

ಚನ್ನಮ್ಮ ನಗರ ಮುಖ್ಯ ರಸ್ತೆ ಕಾಮಗಾರಿಗೆ ಅಭಯ ಪಾಟೀಲ ಚಾಲನೆ

ಶಾಸಕ ಅಭಯ ಪಾಟೀಲ ಅವರ ವಿಶೇಷ ಪ್ರಯತ್ನದಿಂದ ಕಾಮಗಾರಿ ಆರಂಭವಾಗಿದ್ದು, 15 ದಿನದಲ್ಲಿ ಮುಕ್ತಾಯವಾಗಲಿದೆ.

Anand Ads 3 (3)

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಚನ್ನಮ್ಮ ನಗರ ಮುಖ್ಯ ರಸ್ತೆ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಬುಧವಾರ ಚಾಲನೆ ನೀಡಿದರು.

ಚನ್ನಮ್ಮ ನಗರದ ಎಸ್ ಬಿಐ ಶಾಖೆಯ ಬಳಿ ಪೂಜೆಯನ್ನು ನೆರವೇರಿಸಲಾಯಿತು. ಅಲ್ಲಿಂದ ಕಾಂಗ್ರೆಸ್ ರಸ್ತೆಯವರೆಗೂ ಇರುವ ಮುಖ್ಯರಸ್ತೆ ಡಾಂಬರೀಕರಣವಾಗಲಿದೆ.

ಶಾಸಕ ಅಭಯ ಪಾಟೀಲ ಅವರ ವಿಶೇಷ ಪ್ರಯತ್ನದಿಂದ ಕಾಮಗಾರಿ ಆರಂಭವಾಗಿದ್ದು, 15 ದಿನದಲ್ಲಿ ಮುಕ್ತಾಯವಾಗಲಿದೆ.

ಚನ್ನಮ್ಮನಗರ ರಸ್ತೆ ಕಾಮಗಾರಿಗೆ ಬುಧವಾರ ಶಾಸಕ ಅಭಯ ಪಾಟೀಲ ಪೂಜೆ