Athani Takkennavar
Beereshwara13
GIT add4

ಬಡೆಕೊಳ್ಳಮಠದಲ್ಲಿ ನವರಾತ್ರಿ ವಿಶೇಷ ಕಾರ್ಯಕ್ರಮ

Navratri special program at Badekollamath

KLE1099 Add

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ತಾಲ್ಲೂಕಿನ ತಾರಿಹಾಳದ ಪಾವನ ಕ್ಷೇತ್ರ ಬಡೇಕೊಳ್ಳಮಠದಲ್ಲಿ ನವರಾತ್ರಿ ಪ್ರಯುಕ್ತ ೯ ದಿನಗಳ ಕಾಲ ಶ್ರೀ ಮಹಾಚಂಡಿಕಾ ಹೋಮವನ್ನು ಸೆ.೨೬ ರಿಂದ ಅ. ೦೪ರ ವರಗೆ ಜರುಗಲಿದೆ.
ಅ.೫ ರಂದು ವಿಜಯ ದಶಮಿ ಪ್ರಯುಕ್ತವಾಗಿ ಗಣ ಹೋಮ ಪೂಜೆ ನೆರೆವೇರಿಸಲಾಗುವುದು. ಲೋಕ ಕಲ್ಯಾಣಾರ್ಥವಾಗಿ ಮಾಡುವ ಈ ಚಂಡಿಕಾ ಹೋಮದ ನಿಮಿತ್ತ ಜರುಗುವ ಸರ್ವ ಪವಿತ್ರ ಪೂಜಾ ಕಾರ್ಯಗಳಿಂದ ಸರ್ಪ ದೋಷ, ನಕ್ಷತ್ರ ದೋಷ, ರಾಶಿ ದೋಷ, ದಾಶಾಶಾಂತಿ, ವಿವಾಹ ವಿಳಂಬ,ಪೀಡಾ ದೋಷ, ದಾರಿದ್ರ್ಯ ದೋಷ, ಶಾರೀರಿಕ ಹಾಗೂ ಮಾನಸಿಕ ವ್ಯಾಧಿ ಮುಂತಾದ ಅನೇಕ ಸಮಸ್ಯೆ ಹಾಗೂ ಇತರೆ ಭವ ಬಂಧನಗಳ ಜಾಡ್ಯ ನೆರವೇರಲಿದೆ.

ಈ ಹೋಮ ಬೆಳಗ್ಗೆ ೧೦.೩೦ ರಿಂದ ೩.೦೦ರ ವರಗೆ ನಡೆಯಲಿದೆ. ಭಕ್ತರು ಇದರ ಸದುಪಯೋಗ ಪಡೆಯುವಂತೆ ಬಡೇಕೊಳ್ಳಮಠದ ಶ್ರೀ ನಾಗಯ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ೯೮೪೫೬೧೪೧೧೮, ೯೯೦೨೦೩೩೨೪೧, ೯೩೭೯೭೮೮೮೫೫.

ಶಾಸಕ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಗೈರು ಹಾಜರಿಗೆ ಗರಂ ಆದ ಸ್ಪೀಕರ್

ಶಾಸಕ ರಮೇಶ್ ಜಾರಕಿಹೊಳಿ, ಕೆ.ಎಸ್.ಈಶ್ವರಪ್ಪ ಗೈರು ಹಾಜರಿಗೆ ಗರಂ ಆದ ಸ್ಪೀಕರ್

Nivedita Navalgund
You cannot copy content of this page