*ಪೊಲೀಸರನ್ನೇ ತಳ್ಳಿ ಎಸ್ಕೇಪ್ ಆದ ಕಳ್ಳರು: ಬಂದೂಕು ಇದ್ದರೂ ದರೋಡೆಕೋರರನ್ನು ಹಿಡಿಯದ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಗಳ್ಳರು ರಾಜಾರೋಷವಾಗಿ ಪೊಲೀಸರನ್ನೇ ತಳ್ಳಿ ಎಸ್ಕೇಪ್ ಆದರೂ ಪೊಲೀಸರು ಅವರನ್ನು ಹಿಡಿಯಲಾಗದೇ ನಿಂತ ಸ್ಥಿತಿ ನಿಪ್ಪಾಣಿಯಲ್ಲಿ ನಡೆದಿದೆ. ನಿಪ್ಪಾಣಿ ನಗರದ ಮಾನೆ ಪ್ಲಾಟ್ ಬಳಿ ನಿನ್ನೆ ತಡರಾತ್ರಿ ಕಳ್ಳರ ಗ್ಯಾಂಗ್ ಗಸ್ತು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ, ಅವರನ್ನು ತಳ್ಳಿ ಪರಾರಿಯಾಗಿದೆ. ಪೊಲೀಸರ ಕೈಯಲ್ಲಿ ಬಂದೂಕುಗಳಿದ್ದರೂ ಕಳ್ಳನ್ನು ಹಿಡಿಯಲಾಗದ್ದನ್ನು ಕಂಡು ಸಾರ್ವಜನಿಕರು ಪೊಲಿಸರ ವೈಖರಿ ಪ್ರಶ್ನಿಸುವಂತಾಗಿದೆ. ನಿಪ್ಪಾಣಿಯಲ್ಲಿ ಮೂವರು ಕಳ್ಳರ ಗ್ಯಾಂಗ್ ಮನೆಗಳ್ಳತನಕ್ಕೆ ಯತ್ನಿಸುತ್ತಿತ್ತು. … Continue reading *ಪೊಲೀಸರನ್ನೇ ತಳ್ಳಿ ಎಸ್ಕೇಪ್ ಆದ ಕಳ್ಳರು: ಬಂದೂಕು ಇದ್ದರೂ ದರೋಡೆಕೋರರನ್ನು ಹಿಡಿಯದ ಸಿಬ್ಬಂದಿ*