*ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರಕಟ*

ಡಾ. ಅರವಿಂದ ಕುಲಕರ್ಣಿ ಮತ್ತು ಪ್ರೊ. ಚಂದ್ರಕಾಂತ ಪೋಕಳೆ ಗೆ ಸಿರಿಗನ್ನಡ ಗೌರವ ಪ್ರಶಸ್ತಿ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ನೀಡುವ 2025 ನೇ ವರ್ಷದ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ 2024 ನೇ ವರ್ಷದ ಸಿರಿಗನ್ನಡ ಪುಸ್ತಕ ಪ್ರಶಸ್ತಿಗಳು ಪ್ರಕಟಗೊಂಡಿವೆ. Home add -Advt ಸಿರಿಗನ್ನಡ ಗೌರವ ಪ್ರಶಸ್ತಿಗಳು ಡಾ. ಅರವಿಂದ ಕುಲಕರ್ಣಿ (ರಂಗಭೂಮಿ), ಪ್ರೊ. ಚಂದ್ರಕಾಂತ ಪೋಕಳೆ (ಸಾಹಿತ್ಯ) ಮತ್ತು ಸಿರಿಗನ್ನಡ ಪುಸ್ತಕ ಪ್ರಶಸ್ತಿಗಳು ಪಾರ್ವತಿ ಪಿಟಗಿಯವರು ರಚಿಸಿದ ‘ಪುನರುತ್ಥಾನ’ (ಕಾದಂಬರಿ) … Continue reading *ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರಕಟ*